ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲ
ಸುಮ್ಮನೆ ಮುನಿದ ಗೋವಳನಂಮ್ಮ
ತೆಗೆದು ಕಬ್ಬಿನ ಬಿಲ್ಲ ಚೇವಡೆಗೈದು |ಮುಗುಳಂಬನೆ
ಶಿರದಲಿ ಮನೆಮಾಡಿ |ಅಗಲಿದವರ ಕಟ್ಟೆಸೆವೆನೆಂದು
ಹಗಲಿರಳೂ ಸಾಗಿಸಿಕೊಂಡಿಹನೆ
ನೀರೆಯರ ದೇಹದೊಡನೆ ಬಳುಕಿ ನೆರಹಿ ಕೋಗಿಲೆವಿಂಡ
ಚವರುಚನೆ ಮಾಡಿ |ತರಳ ಮಾವುತಗೆ ಶೇನಾದಿ ಪಟ್ಟವಗಟ್ಟಿ
ಚಾವಕೆ ಗುರಿಮಾಡಿದನಂಮ್ಮಾ
ಅಂಗವಿಲ್ಲದವರ ಕಡವಿಯ ಕೇಳಿ | ದೆನೆನಿಸುತದೆ |
ಅವನ ಪುಶಕಾಸೂ ಅಂಗನೆ ತಾರೆಲೆ ಪುರಂದರವಿಠಲನಾ
ಹಿಂಗಿರಲಾರೆನೂ ಮುದ್ದು ಮೂರುತಿಯಾ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ