ಕೀರ್ತನೆ - 736     
 
ದಾಸನಾದವನಿಗೆ ವೈಕುಂಠಲೋಕದಲ್ಲಿ ವಾಸ ದಾಸನಾದವನೆಲ್ಲಿ ಪೋದರಾಭಾಸ ದಾಸನೆಂದೆನಿಸಿದ ಭಾರತೀಯ ಗಂಡ ಸತ್ಯ ಲೋಕವನಾಳ್ವ ಶೌಂಡ ದಾಸರ ಹೃದಯದಿ ಮಿನುಗುವ ವಾಸವಾದಿವಂದ್ಯ ಶ್ರೀಶದ್ವಿ- ಸಾಸಿರಂಬಕಶರಣ್ಯ ದಾಸರಿಗೊಲಿವ ಶ್ರೀಪುರಂದರವಿಠಲ.