ಕೀರ್ತನೆ - 406     
 
ಪೇಳಲೆನ್ನಳವಲ್ಲವೀ ಯಮ ನಾಳುಗಳು ನೆರೆಯಂಗದೇಶದ ದಾಳಿ ಮಾಡುವರಕಟಕಟ ಸೆರೆಸೊರೆಗಳ ಪಿಡಿದು ಕಾಳು ಮಾಡುವರಿನ್ನು ತನುವಿದು ಬಾಳಲರಿಯದು ಕೋಟೆಯವರಿಗೆ ಕೋಳು ಹೋಗದ ಮುನ್ನ ರಕ್ಷಿಸು ನಮ್ಮನನವರತ