ಕೀರ್ತನೆ - 407     
 
ನಾಲಗೆಯು ನಾಸಿಕವು ನಯನ ಕ ಪಾಲ ಪದ ಪಾಣಿಗಳು ತನುವಿನ ಮೂಲ ಕರ್ತೃವಿನಲ್ಲಿ ಪರಿಚಾರಕರು ತಾವಾಗಿ ಲೀಲೆಯಿಂದಿರುತಿರ್ದು ಕಡೆಯಲಿ ಕಾಲ ತೀರಿದ ಬಳಿಕಲದರನು ಕೂಲ ನಿನ್ನೊಳಗಹುದು ರಕ್ಷಿಸು ನಮ್ಮನನವರತ