ಕೀರ್ತನೆ - 1320     
 
ಎರಗಿ ಭಜಿಪೆನು ನಿನ್ನ ಚರಣ ಸನ್ನಿಧಿಗೆ ಕರುಣದಿಂದಲಿ ಎನ್ನ ಸ್ಮರಣೆಯ ಎನಗಿತ್ತು ಮರೆಯದೆ ಸಲಹೊ ಶ್ರೀ ಪುರಂದರ ವಿಠಲ.