ಕೀರ್ತನೆ - 1319     
 
ಎಂದಿಗಾದರೂ ನಿನ್ನ ಪಾದಾರವಿಂದವೆ ಗತಿ ಯೆಂದು ನಬಿಂದೆನೊ ಬಂಧು ಬಳಗವ ಬಿಟ್ಟು ಬಂದೆ, ನಿನ್ನ ಮನೆಗಿಂದು ಮಂದರಧರ ಗೋ- ವಿಂದ ಪುರಂದರ ವಿಠಲನೆ ನೀ ಬಂಧು.