ಕೀರ್ತನೆ - 1318     
 
ಎಡಕೆ ಬಾವಿಯುಂಟು ಬಲಕೆ ಕೆರೆಯು ನೋಡು ಮುಂದೆ ಕಾಳಿಚ್ಚು ಹಬ್ಬಿದೆಯೊ ಎಲೊ ದೇವ ಹಿಂದೆ ಹುಲಿ ಬೆನ್ನಟ್ಟಿ ಬರುತಲಿದೆ ಆರಿಗೆ ಆರೋ ಪುರಂದರ ವಿಠಲ.