ಕೀರ್ತನೆ - 1124     
 
ವಟ ಪತ್ರದಲ್ಲೊರಗಿ ಪ್ರಳಯದಲ್ಲಿ | ಪುಟ್ಟ ಪುಟ್ಟ ಕೈಯಲಿ ಪುಟ್ಟ ಪುಟ್ಟ ಪಾದ ಅಂ- 1 ಗುಟ ಚಪ್ಪರಿಸುತ ಆಡುವ ಶಿಶುವೀತನ | ಸೃಷ್ಠೀಶ ಪುರಂದರವಿಠಲ ಗೋಪಾಲಕೃಷ್ಣ