ಕೀರ್ತನೆ - 1014     
 
ಸತ್ವರಜಸ್ತಮೋಗುಣದ ಸಕಲ ಮೂರತಿ | ನೃತ್ಯರಂಗ ಸಂಗದಲ್ಲಿ ನಲಿವ ಮೂರತಿ । ತತ್ತ್ವ ಪತಿಗಳೊಡನೆ ಇಪ್ಪ ದಿವ್ಯ ಮೂರತಿ | ಸತ್ಯ ಪುರಂದರವಿಠಲನು ಒಂದೇ ಮೂರುತಿ |