ಕೀರ್ತನೆ - 1001     
 
ಕಾಣಾಚಿ ನಿನ್ನುರವು ಲಕುಮಿದೇವಿಯರಿಗೆ । ಕಾಣಾಚಿ ನಿನ್ನ ಸರ್ವಾಂಗ (ಕಾಣಾಚಿ ನನ್ನ) ಭವೇಂದ್ರಾದಿ ಸುರರಿಗೆ | ಕಾಣಾಚಿ ನಿನ್ನಸರ್ವಾಂಗ (ಕಾಣಾಚಿ) ಎನಗೆ (ನೀ) ಪುರಂದರವಿಠಲ