ಕೀರ್ತನೆ - 1000     
 
ಅಣುವಿಂಗಣುವಿಂಗೆ ಅಣುವಿಂಗಣುವಿಂಗಣುವು ಗಡಾ । ಮಹತ್ತು ಮಹತ್ತು ಮಹತ್ತು ಮಹತ್ತಿಗೆ । ಮಹತ್ತು ಮಹತ್ತು ಮಹತ್ತು ಗಡಾ | ಮಹತ್ತಾದ ಅಪರಿಮಿತ ಗಡಾ। ಅಣೋರಣಿಯಾನ ಮಹತೋ ಮಹೀಯಾನ್ । ಗುಣ ಗುಣಣಭರಿತ ಪುರಂದರವಿಠಲ