ಕೀರ್ತನೆ - 968     
 
ಮಧುರಾಪಟ್ಟಣದ ರಾಜಬೀದಿಯಲಿ | ಧಾಮ-ಸುಧಾಮರೆಲ್ಲ ಕೈಹೊಡೆದು ನಗಲು | ಕುಬುಜೆಯ ಕೂಡ ತನ್ನ ಕಾಕುಪೋಕಿತನ ಮಾತು | ಸನ್ನೆ-ಸನ್ನೆಯ ನೋಟ ನೂಕುತಾಕಿನಾಟ | ಉಮ್ಮತ್ತೂರ ಚೆನ್ನಯ ಪುರಂದರ ವಿಠಲ