ಕೀರ್ತನೆ - 966     
 
ಅಂಜುವರಿಗೆ ದೇವ ಬ್ರಹ್ಮರಾಕ್ಷಸನಂತೆ | ಅಂಜೆನು ನಿನಗಿನ್ನು ಪುರಂದರವಿಠಲ |