ಕೀರ್ತನೆ - 912     
 
ಶ್ರೀಕೃಷ್ಣನರಮನೆಯ ಗಾಯಕರಾವು | ನಟರಾವು, ಬಿಜಾವಂತರಾವು । ಸೂತ ಮಾಗಧ ವಂದಿಗಳಾವು, ಭಟ್ಟರಾವು | ಪುರಂದರವಿಠಲನ ಸೇವಕರಾವು ಭಟರಾವು ವಿದ್ಯಾವಂತರಾವು |