ಕೀರ್ತನೆ - 910     
 
ಹರಿಯನೋಲೈಸುವೆಂಬಣ್ಣಗಳಿರಾ ಕೇಳಿ | ಶರಧಿಯ ಕಟ್ಟಬೇಕು, ಲಂಕೆಯ ಮುತ್ತಬೇಕು | ರಾವಣಾದಿಗಳ ಕೂಡ ಇರಿದಾಡುತಿರಬೇಕು | ಪುರಂದರವಿಠಲನ ಊಳಿಗ ಘನ-ಶರಧಿಯ ಕಟ್ಟಬೇಕು |