ಕೀರ್ತನೆ - 1368     
 
ಸಾರಂಗಧರನಿಗೆ ಸಂವತ್ಸರದ ತುಳಸಿ | ಆರು ತಿಂಗಳ ಬಿಲ್ವ ಆಹೋದು ಅಚ್ಯುತನರ್ಚನೆಗೆ | ಕಾರುಣ್ಯ ಮೂರುತಿಗೆ ಕಮಲ ಏಳು ದಿನವಹುದು | ಪುರಂದರ ವಿಠಲನಿಗೆ ದಿನ ದಿನದಿ ಕಣಗಿಲ ಆಹೋದು ಸತತ