ಕೀರ್ತನೆ - 1185     
 
ಕೂಪದಲ್ಲಾದರು ಕೊಳದಿ ಮುಳುಗಿಯಾದರು ವಾಪಿಯಲ್ಲಾದರು ಅಶುಚಿಯಲ್ಲಾದರು ಗೋಪಿ ಚಂದನದ ಸಂಪರ್ಕವಿದ್ದರೆ ತಾ ಪುನೀತ ಸಂಧ್ಯಾಕ್ಕೆ ಕಾಲವೆ ಮುಖ್ಯವೆಂದು ಶ್ರೀಪತಿ ಪುರಂದರವಿಠಲ ಪೇಳ್ವ,