ಕೀರ್ತನೆ - 1066     
 
ಮಂಗಳಂಗ ನಿನ್ನಂಗವಟ್ಟದಲ್ಲಿ ಸಂಗಸಖಳಿಪ್ಪಳವ್ವ ನಿ- 1 ನ್ನಂಗನೆಯು ಲಚುಮವೈಕೆಂಬರಳಾಗಿಪ್ಪಳವೈ | ಬಂಗಾರವಾಗಿಪ್ಪಳವೈ ಶೃಂಗಾರವಾಗಿಪ್ಪಳವೈ | ರಂಗ ಶ್ರೀಪುರಂದರವಿಠಲ ನಿನ್ನೊಲಿದು