ಕೀರ್ತನೆ - 846     
 
ಚಂದಿರಗಿಂತಿನ್ನು ನಿಂದಿರೆ ತೆರಪಿಲ್ಲ ಸೂರ್ಯನಿಗಿಂತಿನ್ನು ತಿರುಗಿ ಹೋಯಿತು ಹೊತ್ತು ಬೊಮ್ಮಾದಿಗಳಿಗೆಲ್ಲಾ ರುದ್ರಾದಿಗಳಗೆಲ್ಲ ಒಂದು ಉತ್ತರನಾಡಲು ತೆರಪಿಲ್ಲ ಈ ದೇವರನೆಲ್ಲ ಒತ್ತಿ ಆಳುವ ನಮ್ಮ ಪುರಂದರವಿಠಲ ಕಟ್ಟರಸು ಕಾಣಿರೊ.