ಕೀರ್ತನೆ - 427     
 
ಜಯ ಸುರೇ೦ದ್ರವರಾರ್ಜಿತಾಂಘ್ರಿಯೆ ಜಯ ಪುರಾಧಿಪಸಂಸ್ತುತಾತ್ಮನೆ ಜಯ ಮಹಾಮುನಿ ಯೋಗಗಮ್ಯನೆ ಮೇಘಮೋಚಕನೆ ಜಯ ಜನಕಜೆ ಮುಖಾಬ್ಜಮಿತ್ರನೆ ಜಯ ಕಲಾಧಿಪ ಸೂರ್ಯನೇತ್ರನೆ ಜಯ ಜಯ ಜಗನ್ಮಾಥ ದೇವನೆ ಚೆನ್ನಕೇಶವನೆ