ಕೀರ್ತನೆ - 425     
 
ಮಂಗಳಂ ಸರ್ವಾದಿಭೂತಗೆ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬುವಗೆ ಮಂಗಳಂ ಸರ್ವಸ್ಪತಂತ್ರಗೆ ಮಂಗಳಂ ಸರ್ವ ಸುಜ್ಞಾನಿಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ