ಕೀರ್ತನೆ - 424     
 
ಲೋಕದೊಳಗತ್ಯಧಿಕನೆನಿಸುವ ಕಾಕಿನೆಲೆ ಸಿರಿಯಾದಿಕೇಶ ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು ಜೋಕೆಯಲಿ ಬರೆದೋದಿ ಕೇಳ್ದರ ನಾಕುಲದಿ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಿಡದಾದಿಕೇಶವನು