ಕೀರ್ತನೆ - 423     
 
ಮೇರುಮಂದರನಿಭ ಸುವರ್ಣವ ವಾರಿ ಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು ಧಾರಣಿಯೊಳೀ ಭಕ್ತಿಸಾರವ ನಾರು ಓದುವರವರಿಗನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು