ಕೀರ್ತನೆ - 420     
 
ಬಾದರಾಯಣ ಪೇಳ್ದ ಭಾರತ ಕಾದಿಕರ್ತನುದಾರ ಶ್ರೀಪುರ ದಾದಿಕೇಶವಮೂರ್ತಿಗಂಕಿತವಾದ ಚರಿತೆಯನು ಮೇದಿನಿಯೊಳಿದನಾರು ಹೃದಯದೊ ಳಾದರಿಸಿ ಕೇಳ್ಳಪರು ಮುದದಲಿ ಆದಿ ಮೂರುತಿ ವರಪರಾಧಿಪನೊಲಿವನನವರತ