ಕೀರ್ತನೆ - 419     
 
ಈ ತೆರದೊಳಚ್ಚುತನ ನಾಮವ ನೂತನದಿ ವಸುಧಾತಳದಿ ವಿ ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿ ವೃತ್ತದಲಿ ನೀತಿ ಕೋವಿದರಾಲಿಸುವರತಿ ಪ್ರೀತಿಯಲಿ ಕೇಳ್ದರಿಗೆ ಅಸುರಾ ರಾತಿ ಚೆನ್ನಿಗರಾಯ ಸುಖಗಳನೀವನನವರತ