ಕೀರ್ತನೆ - 417     
 
ಎ೦ಜಲೆಂಜಲು ಎ೦ಬರಾ ನುಡಿ ಎ೦ಜಲಲ್ಲವೆ ವಾರಿ ಜಲಚರ ದೆ೦ಜಲಲ್ಲವೆ ಹಾಲು ಕರುವಿನ ಎ೦ಜಲೆನ್ನಿಸದೆ ಎ೦ಜಲೆಲ್ಲಿಯದೆಲ್ಲಿಯು೦ ಪರ ರೆ೦ಜಲಲ್ಲವೆ ಬೇರೆ ಭಾವಿಸ ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ