ಕೀರ್ತನೆ - 416     
 
ಬರಿದಹಂಕಾರದಲಿ ತತ್ತ್ವದ ಕುರುಹ ಕಾಣದೆ ನಿನ್ನ ದಾಸರ ಜರಿದು ವೇದಪುರಾಣ ಶಾಸ್ತಗಳೋದಿ ಫಲವೇನು ನರರು ದುಷ್ಕರ್ಮದಲಿ ಮಾಡಿದ ದುರಿತವಡಗಲು ನಿನ್ನ ನಾಮ ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವ