ಕೀರ್ತನೆ - 414     
 
ಒಂದು ದಿನ ತನುವಿನಲಿ ನಡೆವುದು ಇಂದು ಭಾಸ್ಕರ ಸ್ವರಗಳಿಪ್ಪ ತ್ತೊಂದು ಸಾವಿರದಾರುನೂರನು ಏಳು ಭಾಗದಲಿ ಬಂದುದನು ಉಡುಚಕ್ರದಲ್ಲಿಗೆ ತಂದು ಧಾರೆಯನೆರೆದ ಮುನಿಕುಲ ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ