ಕೀರ್ತನೆ - 413     
 
ಅ೦ಡವೆರಡುದ್ಧವಿಸಿದವು ಬ್ರ ಹ್ಮಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸ್ಥೂಲ ಕಾರಣ ಸೂಕ್ಷ್ಮ ತನುವಿನಲಿ ಅಂಡ ನಿನ್ನಯ ರೋಮಕೂಪದೊ ಳ೦ಡಲೆದ ನಿಖಿಳಾಂಡವಿದು ಬ್ರ ಹ್ಮಾ೦ಡನಾಯಕ ನೀನು ರಕ್ಷಿಸು ನಮ್ಮನನವರತ