ಕೀರ್ತನೆ - 412     
 
ಸಾರವಿಲ್ಲದ ದೇಹವಿದು ನಿ ಸ್ಸಾರವಾಗಿಹ ತನುವಿನಲಿ ಸಂ ಚಾರಿಯಹ ನೀನಿರ್ದು ಕಡೆಯಲಿ ತೊಲಗಿ ಹೋಗುತಲಿ ದೂರ ತಪ್ಪಿಸಿಕೊಂಡು ಬರಿಯಪ ದೂರ ಹೊರಿಸಿದೆ ಜೀವನಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ