ಕೀರ್ತನೆ - 411     
 
ಮೊದಲು ಜನನವನರಿಯೆ ಮರಣದ ಹದನ ಕಡೆಯಲಿ ತಿಳಿಯೆ ನಾಮ ಧ್ಯದಲಿ ನೆರೆ ನಾ ನಿಪುಣನೆ೦ಬುದು ಬಳಿಕ ನಗೆಗೇಡು ಮೊದಲು ಕಡೆ ಮಧ್ಯಗಳ ಬಲ್ಲವ ಮದನ ಜನಕನು ನೀನು ನಿನ್ನಯ ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ