ಕೀರ್ತನೆ - 410     
 
ಬೀಯವಾಗುವ ತನುವಿನಲಿ ನಿ ರ್ದಾಯಕನು ನೀನಿರ್ದು ಅತಿ ಹಿರಿ ದಾಯಸಂಬಡಿಸುವರೆ ನೀನನುಕೂಲವಾಗಿರ್ದು ತಾಯನಗಲಿದ ಶಿಶುವಿನಂದದಿ ಬಾಯಿ ಬಿಡುವಂತಾಯ್ತೆ ಚಿಂತಾ ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ