ಕೀರ್ತನೆ - 405     
 
ವಾರಣಗಳೆಂಟೆಸೆವ ಮನೆಗೆ ದ್ವಾರವೊಂಬತ್ತದಕೆ ಬಲು ಮೊನೆ ಗಾರರಾದಾಳುಗಳ ಕಾವಲುಗಾರರನು ಮಾಡಿ ಆರರಿಯದಂತದರೊಳಗೆ ಹೃದ ಯಾರವಿಂದದಿ ನೀನಿರಲು ಬರಿ ದೂರು ಜೀವನಿಗುಂಟೆ ರಕ್ಷಿಸು ನಮ್ಮನನವರತ