ಕೀರ್ತನೆ - 403     
 
ಕೀಲು ಬಲಿದಿಹುದೈದು ತಿರುಗುವ ಗಾಲಿಯೆರಡರ ರಥದಿ ತ್ರೈಗುಣ ಶೀಲನೋರ್ವನು ಸಂಚರಿಸುತಿಹನಾ ರಥಾಗ್ರದಲಿ ಕೀಲು ಕಡೆಗೊಂದುಡಿದು ಬೀಳಲು ಕಾಲಗತಿ ತಪ್ಪುವುದು ಅದರನು ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ