ಕೀರ್ತನೆ - 402     
 
ಬೀಗ ಮುದ್ರೆಗಳಿಲ್ಲದೂರಿಗೆ ಬಾಗಿಲುಗಳೊಂಬತ್ತು ಹಗಲಿರು ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ ನೀಗಿ ಎಲ್ಲವ ಬಿಸುಟು ಬೇಗದಿ ಹೋಗುತಿಹ ಸಮಯದಲಿ ಇವರವ ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ