ಕೀರ್ತನೆ - 400     
 
ತೊಗಲು ಬೊಂಬೆಗಳಂತೆ ನಾಲಕು ಬಗೆಯ ನಿರ್ಮಾಣದಲಿ ಇದರೊಳು ನೆಗಳಿದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ ಬಗೆ ಬಗೆಯ ನಾಮಾಂಕಿತದ ಜೀ ವಿಗಳವೆಲ್ಲವು ನಿನ್ನ ನಾಮದಿ ಜಗದಿ ತೋರುತ್ತಿಹುದು ರಕ್ಷಿಸು ನಮ್ಮನನವರತ