ಕೀರ್ತನೆ - 399     
 
ಬೀಜ ವೃಕ್ಷದೊಳಾಯ್ತು ವೃಕ್ಷಕೆ ಬೀಜವಾರಿ೦ದಾಯ್ತು ಲೋಕದಿ ಬೀಜವೃಕ್ಷನ್ಯಾಯವಿದ ಭೇದಿಸುವರಾರಿನ್ನು ಸೋಜಿಗವ ನೀ ಬಲ್ಲೆ ನಿನ್ನೊಳು ರಾಜಿಸುತ ಮೊಳೆದೋರುವುದು ಸುರ ರಾಜನ೦ದನ ನಮಿತ ರಕ್ಷಿಸು ನಮ್ಮನನವರತ