ಕೀರ್ತನೆ - 398     
 
ಗೋಪುರದ ಭಾರವನು ಗಾರೆಯ ರೂಪುದೋರಿದ ಪ್ರತಿಮೆಯಂದದೊ ಳೀ ಪರಿಯ ಸಂಸಾರ ಭಾರವನಾರು ತಾಳುವರು ತಾ ಪರಾಕ್ರಮಿಯೆಂದು ಮನುಜನು ಕಾಪಥವನಯ್ದುವನು ವಿಶ್ವ ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ