ಕೀರ್ತನೆ - 397     
 
ಊರು ತನಗೊಂದಿಲ್ಲ ಹೊತ್ತ ಶ ರೀರಗಳ ಮಿತಿಯಿಲ್ಲ ತಾ ಸಂ ಚಾರಿಸದ ಸ್ಥಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ ಬೇರೆ ಹೊಸತೊಂದಿಲ್ಲ ಉಣ್ಣದ ಸಾರ ವಸ್ತುಗಳಿಲ್ಲ ತನು ಸ೦ ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ