ಕೀರ್ತನೆ - 396     
 
ವರುಷ ನೂರಾಯುಷ್ಯವದರೊಳ ಗಿರುಳು ಕಳೆದೈವತ್ತು ಐವ ತ್ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮೂವತ್ತು ಇರದೆ ಸಂದುದು ಬಳಿಕವಿಪ್ಪತ್ತು ವರುಷವದರೊಳಗಾದುದಂತಃ ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರ