ಕೀರ್ತನೆ - 395     
 
ಅಳಿವ ಒಡಲನು ನೆಚ್ಚಿ ವಿಷಯಂ ಗಳಿಗೆ ಕಾತರನಾಗಿ ಮಿಗೆ ಕಳ ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ ತಿಳಿದು ಮನದೊಳು ನಿನ್ನ ನಾಮಾ ವಳಿಯ ಜಿಹ್ವೆಗೆ ತಂದು ಪಾಪವ ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ