ಕೀರ್ತನೆ - 392     
 
ಹೊದ್ದಿ ನಿಲುವುದೆ ದರ್ಪಣದ ಮೇ ಲುದ್ದುರುಳಿ ಬೀಳ್ವಂತೆ ನಿಮಿಷದಿ ಬಿದ್ದು ಹೋಗುವ ಕಾಯವೀ ತನುವೆಂಬ ಪಾಶದಲಿ ಬದ್ಧನಾದೆನು ಮಮತೆಯಲಿ ನೀ ನಿದ್ದುದಕೆ ಫಲವೇನು ಭಕ್ತಿ ವಿ ರುದ್ಧವಾಗದವೋಲು ರಕ್ಷಿಸು ನಮ್ಮನನವರ