ಕೀರ್ತನೆ - 391     
 
ನೀರ ಮೇಲಣ ಗುಳ್ಳೆಯಂದದಿ ತೋರಿಯಡಗುವ ದೇಹವೀ ಸ೦ ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ ತೋರಿಸಚಲಾನಂದ ಪದವಿಯ ಸೇರಿಸಕಟಾ ನಿನ್ನವೋಲ್‌ ನಮ ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ