ಕೀರ್ತನೆ - 388     
 
ದಂಡಧರನುಪಟಳದಿ ಮಿಗೆ ಮು೦ ಕೊಂಡು ಮೊರೆಯುಗುವವರ ಕಾಣೆನು ಪುಂಡರೀಕೋದ್ಭವನ ಶಿರವನು ಕಡಿದು ತುಂಡಿಸಿದ ಖಂಡಪರಶುವು ರುದ್ರಭೂಮಿಯೊ ಳ೦ಡಲೆದು ತಿರುಗುವನು ನೀನು ದ್ದಂಡ ದೇವರ ದೇವ ರಕ್ಷಿಸು ನಮ್ಮನನವರತ