ಕೀರ್ತನೆ - 385     
 
ನಿನ್ನ ಸೂತ್ರದೊಳಾಡುವುವು ಚೈ ತನ್ಯ ಸಚರಾಚರಗಳೆಲ್ಲವು ನಿನ್ನ ಸೂತ್ರವು ತಪ್ಪಿದರೆ ಮುಗ್ಗುವುವು ಹೂಹೆಗಳು ಇನ್ನು ನಮಗೆ ಸ್ಪತ೦ತ್ರವೆಲ್ಲಿಯ ದನ್ಯ ಕರ್ಮ ಸುಕರ್ಮವೆಲ್ಲವ ನಿನ್ನದೆಂದೊಪಿಸಿದೆ ರಕ್ಷಿಸು ನಮ್ಮನನವರತ