ಕೀರ್ತನೆ - 384     
 
ಕೋಪವೆಂಬುದು ತನುವಿನಲಿ ನೆರೆ ಪಾಪ ಪಾತಕದಿಂದ ನರಕದ ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ ರಾಪುಮಾಡದೆ ಬಿಡನು ಯಮನು ನಿ ರಪರಾಧಿಯು ನೋಡಿ ಕೀರ್ತಿ ಕ ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ