ಕೀರ್ತನೆ - 383     
 
ಸ್ನಾನ ಸಂಧ್ಯಾ ಧ್ಯಾನ ಜಪ ತಪ ದಾನ ಧರ್ಮ ಪರೋಪಕಾರ ವಿ ಹೀನ ಕರ್ಮದೊಳಿರುವೆನಲ್ಲದೆ ಬೇರೆ ಗತಿಯುಂಟೆ ಏನು ಮಾಡಿದಡೇನು ಮುಕ್ತಿಯು ಜ್ಞಾನವಿಲ್ಲದಡಿಲ್ಲ ಭಕ್ತಿಗೆ ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ