ಕೀರ್ತನೆ - 382     
 
ಎ೦ಟುಗೇಣಿನ ದೇಹ ರೋಮಗ ಳೆ೦ಟು ಕೋಟಿಯ ಕೀಲಳರುವ ತ್ತೆ೦ಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು ನೆ೦ಟ ನೀನಿರ್ದಗಲಿದೊಡೆ ಒಣ ಹೆಂಟೆಯಲಿ ಮುಚ್ಚುವರು ದೇಹದ ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ