ಕೀರ್ತನೆ - 381     
 
ಐದು ತತ್ತ್ವಗಳಾದವೊಂದ ಕೈದು ಕಡೆಯಲಿ ತತ್ತ್ವವಿಪ್ಪ ತ್ತೈದು ಕೂಡಿದ ತನುವಿನಲಿ ವಂಜಿಸದೆ ನೀನಿರಲು ಭೇದಿಸದೆ ಜೀವಾತ್ಮ ತಾ ಸ೦ ಪಾದಿಸಿದ ಸಂಚಿತದ ಕರ್ಮವ ನಾದರಿಸಿ ಕಯ್ಗೊಂಡು ರಕ್ಷಿಸು ನಮ್ಮನನವರತ