ಕೀರ್ತನೆ - 380     
 
ಕಾಪುರುಷರೈದಾರು ಮಂದಿ ಸ ಮೀಪದಲಿ ಕಾಡುವರು ಎನ್ನನು ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ ಶ್ರೀ ಪದಾಬ್ಜದ ಸೇವೆಯಲಿ ನೆರೆ ಪಾಪವನು ಪರಿಹರಿಸೆ ನೀ ನಿಜ ರೂಪಿನಲಿ ಬಂದೊಲಿದು ರಕ್ಷಿಸು ನಮ್ಮನನವರತ